Monday, January 20, 2025
ಕ್ರೀಡೆ

ವಿಂಡೀಸ್ ವಿರುದ್ಧ ಮೊದಲ ಟಿ20: ಭಾರತಕ್ಕೆ 4 ವಿಕೆಟ್ ಭರ್ಜರಿ ಜಯ – ಕಹಳೆ ನ್ಯೂಸ್

ಫ್ಲೋರಿಡಾ: ಭಾರತ-ವೆಸ್ಟ್ ಇಂಡೀಸ್ ನಡುವಣ ಮೊದಲ ಟಿ20ನಲ್ಲಿ ಟೀಂ ಇಂಡಿಯಾ ನಾಲ್ಕು ವಿಕೆಟ್ ಗಳ ಗೆಲುವು ಸಾಧಿಸಿದೆ.

ವಿಂಡೀಸ್ ಪಡೆ ಒಡ್ಡಿದ್ದ 96 ರನ್‍ಗಳ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ 17.2 ಓವರ್‍ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟೀಂ ಇಂಡಿಯಾ ಪರ ಖರ್ ಧವನ್ (1), ರೋಹಿತ್ ಶರ್ಮಾ(24), ನಾಯಕ ವಿರಾಟ್ ಕೊಹ್ಲಿ (19) ಕೃಣಾಲ್ ಪಾಂಡ್ಯ (12) ರವೀಂದ್ರ ಜಡೇಜಾ (10) ಹಾಗೂ ವಾಷಿಂಗ್ಟನ್ ಸುಂದರ್ (8)ರನ್ ಗಳಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು