Wednesday, January 22, 2025
ಸುದ್ದಿ

ವಾರೆಂಟ್ ಆರೋಪಿ ಮೊಹಮ್ಮದ್ ಆಸೀಪ್‍ನನ್ನು ದಸ್ತಗಿರಿ ಮಾಡಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು – ಕಹಳೆ ನ್ಯೂಸ್

ಮಂಗಳೂರು:ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಟ್ವಾಳ ಗ್ರಾಮಾಂತರ ಠಾಣೆಯ ಅ.ಕ್ರ 163/2011 ಕಲಂ 341,504,506 ಐಪಿಸಿ ಪ್ರಕರಣ ಮತ್ತು ಅ.ಕ್ರ 219/2008 ಕಲಂ 98 ಕೆ.ಪಿ ಆಕ್ಟ್ ಪ್ರಕರಣದಲ್ಲಿ ವಾರಂಟ್ ಆರೋಪಿ ಹೊಸ ನಗರ ಮನೆ ಕಳಾಯಿ ಅಮ್ಮುಂಜೆ ಗ್ರಾಮ ಬಂಟ್ವಾಳ ತಾಲೂಕಿನ ಮೊಹಮ್ಮದ್ ಆಸೀಪ್ ದಿನಾಂಕ ಅಗಸ್ಟ್ 4ರಂದು ಚಿಕ್ಕಮಗಳೂರಿನಲ್ಲಿ ದಸ್ತಗಿರಿ ಮಾಡಿರುತ್ತಾರೆ.

ಈತನ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ 144/2008, ಕಲಂ 379 ಐಪಿಸಿ ಹಾಗೂ ಪಣಂಬೂರು ಪೊಲೀಸ್ ಠಾಣಾ ಅ.ಕ್ರ 169/2016 ಕಲಂ 379 ಐಪಿಸಿ ಪ್ರಕರಣ ದಾಖಲಾಗಿದ್ದು ವಾರಂಟ್ ಇರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು