Thursday, January 23, 2025
ಸುದ್ದಿ

ಬಾರಿ ಮಳೆಗೆ ವಿದ್ಯುತ್ ಕಂಬ ಹಾನಿ – ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ನಿನ್ನೆ ರಾತ್ರಿ ಸುರಿದ ಬಾರಿ ಮಳೆಗೆ, ಮಹಾಲಿಂಗೇಶ್ವರ ದೇವಸ್ಥಾನ ಶಿರ್ಲಾಲ್, ಇದರ ಆಸು ಪಾಸಿನಲ್ಲ್ಲಿ ಬಾರಿ ಗಾಳಿ ಮಳೆಗೆ ಮರಗಳು ಉರುಳಿ ಬಿದಿದ್ದೆ. ಮರ ಬಿದ್ದು, ವಿದ್ಯುತ್ ಕಂಬ ಹಾನಿಯಾಗಿದೆ. ಹಾಗು ದೇವಸ್ಥಾನಕ್ಕೆ ಸ್ವಲ್ಪ ಮಟ್ಟದ ಹಾನಿ ಉಂಟಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು