Friday, January 24, 2025
ಸುದ್ದಿ

ಶಿರಾಲಿ ಚಿತ್ರಾಪುರ ಮಠದ ಸಹಯೋಗದೊಂದಿಗೆ ಗೋಶಾಲೆ ನಿರ್ಮಾಣ : ಶಾಸಕ ಸುನಿಲ್ ನಾಯ್ಕ್ ರಿಂದ ಉದ್ಘಾಟನೆ – ಕಹಳೆ ನ್ಯೂಸ್

ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಅತಿ ಹೆಚ್ಚಿನ ಜಿಲ್ಲೆಗಳಿಗೆ ಬರಗಾಲ ಆವರಿಸಿದೆ. ಜನಸಾಮಾನ್ಯರಂತೆ ಗೋವುಗಳೂ ಕೂಡ ನೀರಿನ ಬರದಿಂದ ತತ್ತರಿಸಿ ಮೇವಿಲ್ಲದೆ ಸಾವಿಗೀಡಾಗುವ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ, ಬರ ಪರಿಸ್ಥಿತಿ ಎದುರಿಸುತ್ತಿರುವ ಪ್ರದೇಶಗಳಲ್ಲಿ ಗೋಶಾಲೆಯನ್ನು ಆರಂಭಿಸುವ ಆದೇಶ ಹೊರಡಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಲ್ಲಿ ಭಟ್ಕಳ ತಾಲ್ಲೂಕಿನ ಶಿರಾಲಿ ಚಿತ್ರಾಪುರ ಮಠದ ಸಹಯೋಗದೊಂದಿಗೆ, ಚಿತ್ರಾಪುರ ಕೆಂಬ್ರೆಯಲ್ಲಿ ಗೋಶಾಲೆಯನ್ನು ನಿರ್ಮಿಸಿದ್ದು, ಇಂದು ಭಟ್ಕಳ ಶಾಸಕರಾದ ಸುನಿಲ್ ನಾಯ್ಕ್ ಗೋಶಾಲೆಯನ್ನು ಉದ್ಘಾಟಿಸಿದರು

ಜಾಹೀರಾತು
ಜಾಹೀರಾತು
ಜಾಹೀರಾತು