Recent Posts

Sunday, January 19, 2025
ಸುದ್ದಿ

ಪಂಚಾಯತ್‌ವಾರು ನೊಡೆಲ್ ಅಧಿಕಾರಿಗಳ ನೇಮಕ – ಕಹಳೆ ನ್ಯೂಸ್

ಹೊನ್ನಾವರ: ಕ್ಷೇತ್ರದಾದ್ಯಂತ ಸಂಭವಿಸುತ್ತಿರುವ ನೆರೆಹಾವಳಿ ಹಿನ್ನೆಲೆ ಹೊನ್ನಾವರ ತಾಲ್ಲೂಕು ಪಂಚಾಯತ್‌ನಲ್ಲಿ, ಸೋಮವಾರ ಅಧಿಕಾರಿಗಳ ಸಭೆಯನ್ನು ಕರೆದರು. ಅಧಿಕಾರಿಗಳನ್ನು ಪಂಚಾಯತ್‌ವಾರು ನೊಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಅಧಿಕಾರಿಗಳೊಂದಿಗೆ ಕಡಲ್ಕೋರೆತ, ಅತೀವೃಷ್ಟಿಯಿಂದ ಮನೆಗಳಿಗೆ ಹಾನಿಯಾದಂತಹ ಪ್ರದೇಶಗಳಿಗೆ ಭಟ್ಕಳ ಶಾಸಕರಾದ ಸುನಿಲ್ ನಾಯ್ಕ್ ಭೇಟಿನೀಡಿ, ಖುದ್ದು ಪರೀಶೀಲಿಸಿಲನೆ ನಡೆಸಿ, ನ್ಯಾಯಯುತವಾಗಿ ಪಂಚನಾಮೆಯನ್ನು ಮಾಡುವ ಮೂಲಕ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸದರು.
ಕ್ಷೇತ್ರದಲ್ಲಿ ಎಲ್ಲೆ ಯಾವುದೇ ಅವಘಡ ಸಂಭವಿಸಿದ್ದಲ್ಲಿ ಆ ಭಾಗದ ನೋಡಲ್ ಅಧಿಕಾರಿಗಳನ್ನು ಕೂಡಲೇ ಸಂಪರ್ಕಿಸಬಹುದು. ನೊಡಲ್ ಅಧಿಕಾರಿಗಳ ಮಾಹಿತಿ ಈ ಕೆಳಗಿನ ಚಿತ್ರದಲ್ಲಿ ಲಭ್ಯವಿರುತ್ತದೆ ಹಾಗೂ ಯಾವುದೇ ಸಂದರ್ಭದಲ್ಲಿ ಕ್ಷೇತ್ರದ ಜನತೆಯ ಸಹಾಯಕ್ಕಾಗಿ ನನ್ನ ಆಪ್ತ ಕಾರ್ಯದರ್ಶಿ ಅಥವಾ ನನ್ನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದಾಗಿ ಈ ಮೂಲಕ ವಿನಂತಿಸಿದರು. 

ಜಾಹೀರಾತು

ಜಾಹೀರಾತು
ಜಾಹೀರಾತು