Recent Posts

Sunday, January 19, 2025
ಸುದ್ದಿ

ಭಾರೀ ಮಳೆಗೆ ಕುಡ್ತಮುಗೇರು ಸೇತುವೆ ಮುಳುಗಡೆ ; ಸಂಚಾರಕ್ಕೆ ಅಡ್ಡಿ – ಕಹಳೆ ನ್ಯೂಸ್

ಕೊಳ್ನಾಡು: ಕರಾವಳಿಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಹಲವೆಡೆ ಹಾನಿ ಉಂಟಾಗಿದೆ. ಎಲ್ಲಾ ನದಿ ತೊರೆಗಳು ತುಂಬಿ ಸೇತುವೆಗಳು ಮುಳುಗಡೆಯಾಗಿದೆ. ಇದರಿಂದಾಗಿ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿರುವ ಹಿನ್ನೆಲೆ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಧರೆ ಕುಸಿದು ಕಬಕ- ಸುರತ್ಕಲ್ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿ

ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ಹೊಳೆ ತುಂಬಿ ಹರಿಯುತ್ತಿರುವ ಪರಿಣಾಮ, ನೀರು ರಸ್ತೆಗೆ ಬಂದು ವಾಹನ ಸವಾರರಿಗೆ ತೊಂದರೆಯಾಗಿದೆ. ಹಾಗೂ ಕರೈ ಎಂಬಲ್ಲಿ ಧರೆ ಕುಸಿದು ಕಬಕ- ಸುರತ್ಕಲ್ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು