Wednesday, January 22, 2025
ಸುದ್ದಿ

ಮಂಗಳೂರು ಎಬಿವಿಪಿ ವತಿಯಿಂದ ವಿಜಯೋತ್ಸವ – ಕಹಳೆ ನ್ಯೂಸ್

ಮಂಗಳೂರು: 370 ಹಾಗೂ 35ಎ ವಿಧಿಯನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಣಯವನ್ನು ಸ್ವಾಗತಿಸಿ ಎಬಿವಿಪಿ ಮಂಗಳೂರು, ವತಿಯಿಂದ ವಿಜಯೋತ್ಸವ ನಡೆಯಿತು. ಮಂಗಳೂರಿನ ಡಿಸಿ ಕಚೇರಿ ಮುಂಭಾಗ ವಿಜಯೋತ್ಸವ ಆಚರಿಸಲಾಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು