Tuesday, January 21, 2025
ಸುದ್ದಿ

ನಟ ಭೋಜರಾಜ್ ವಾಮಂಜೂರ್ ಪುತ್ರಿ ಭರತನಾಟ್ಯದಲ್ಲಿ ಸಾಧನೆ – ಕಹಳೆ ನ್ಯೂಸ್

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಸೀನಿಯರ್ ವಿಭಾಗದ ಪರೀಕ್ಷೆಯಲ್ಲಿ ನಟ ಭೋಜರಾಜ್ ವಾಮಂಜೂರ್ ಪುತ್ರಿ ಸಾಧನೆ ಗೈದಿದ್ದಾರೆ. ‘ಅಮೃತೇಶ್ವರ ನಾಟ್ಯಾಲಯ’ ವಾಮಂಜೂರು ವಿದುಷಿ ಚಿತ್ರಾಕ್ಷಿ ಅಜಿತ್ ಕುಮಾರ್ ಇವರ ಶಿಷ್ಯೆಯಾಗಿರುವ ಪಂಚಮಿ ಬಿ ಸುವರ್ಣ ಶೇಕಡಾ 86 ಅಂಕಗಳನ್ನು ಪಡೆದು ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಈಕೆ ಚಲನಚಿತ್ರ ನಟ ಭೋಜರಾಜ್ ವಾಮಂಜೂರ್ ಹಾಗೂ ವಾಣಿ ಬಿ ವಾಮಂಜೂರ್ ದಂಪತಿಯ ಪುತ್ರಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು