Monday, January 20, 2025
ಸುದ್ದಿ

ಇನ್ನರ್ ವೀಲ್ ವತಿಯಿಂದ ರಾಮಕೃಷ್ಣ ಸೇವಾ ಆಶ್ರಮದ ಮಕ್ಕಳಿಗೆ ಊಟದ ವ್ಯವಸೆ – ಕಹಳೆ ನ್ಯೂಸ್

ಪುತ್ತೂರು: ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ಮಂಗಳವಾರ “ಮಿಷನ್ ಮಮತ” ಇದರ ಅಡಿಯಲ್ಲಿ ರಾಮಕೃಷ್ಣ ಸೇವಾ ಆಶ್ರಮ ಇಲ್ಲಿನ ಬಡ ಹಾಗೂ ಅನಾಥ ವಿದ್ಯಾರ್ಥಿಗಳಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆ ಕಲ್ಪಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅನಾಥ ಮಕ್ಕಳ ಬಗ್ಗೆ ಜಾಗೃತಿ ಮತ್ತು ಸಮಾಜದ ಅರಿವು ಬಗ್ಗೆ ಮಾಹಿತಿ ನೀಡಲಾಯಿತು. ಇನ್ನರ್ ವೀಲ್ ಕ್ಲಬ್‍ನ ಅಧ್ಯಕ್ಷೆ ಸಹನಾ ಭಾವಿನ್, ಉಪಾಧ್ಯಕ್ಷೆ ಸೀಮಾ ನಾಗರಾಜ್, ಕಾರ್ಯದರ್ಶಿ ವಿಜಯಲಕ್ಷ್ಮಿ ಶೆಣೈ, ನಗರಸಭಾ ಸದಸ್ಯರಾದ ವಿದ್ಯಾ ಗೌರಿ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು