Recent Posts

Sunday, January 19, 2025
ಸಿನಿಮಾ

ಬಹುನಿರೀಕ್ಷಿತ ರೂಪೇಶ್ ಶೆಟ್ಟಿಯವರ ” ಗಿರಿಗಿಟ್ ” ತುಳು ಚಲನಚಿತ್ರ ರಿಲೀಸ್ ಗೆ ಮುಹೂರ್ತ ಫೀಕ್ಸ್ ; ಅಗಸ್ಟ್ 23ರಂದು ಬೆಳ್ಳಿತೆರೆಯಲ್ಲಿ ” ಗಿರಿಗಿಟ್ ” ಕಮಾಲ್..! – ಕಹಳೆ ನ್ಯೂಸ್

ಸಿನಿ ಕಹಳೆ : ಬಹುನಿರೀಕ್ಷಿತ ರೂಪೇಶ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಗಿರಿಗಿಟ್ ರಿಲೀಸ್ ಯಾವಾಗ ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಂದು ತನ್ನ ಟೀಸರ್ ರಿಲೀಸ್ ಮಾಡಿದ ಚಿತ್ರತಂಡ ಅಗಸ್ಟ್ 23 ರಂದು ರಿಲೀಸ್ ಡೇಟ್ ಫೀಕ್ಸ್ ಮಾಡಿದೆ.


ಇಲ್ಲಿದೆ ನೋಡಿ ನಿರೀಕ್ಷೆ ಹುಟ್ಟಿಸಿದ್ದ ಟೀಸರ್…!
ನೋಡಿ ಹಾಗೂ ಶೇರ್ ಮಾಡಿ …

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು