Tuesday, January 21, 2025
ಸುದ್ದಿ

ಕಾಪುವಿನಲ್ಲಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ನೂರಾರು ಗೋವುಗಳ ವಶ – ಕಹಳೆ ನ್ಯೂಸ್

ಕಾಪು: ಖಚಿತ ಮಾಹಿತಿ ಮೇರೆಗೆ, ಬೆಳಗ್ಗೆ ಕಾಪು ಪೋಲಿಸರು, ಪೊಲಿಪು ಮಸೀದಿ ಬಳಿಯಲ್ಲಿ ಸುಮಾರು 60ಕ್ಕೂ ಅಧಿಕ ಗೋವುಗಳನ್ನು ಸಾಗಿಸುತ್ತಿದ್ದ ಸುಮಾರು ಮೂರು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಪು ಪೋಲಿಸ್ ಠಾಣೆಯ ಬಳಿ ನೂರಾರು ಸಾರ್ವಜನಿಕರು ಮತ್ತು ಬಜರಂಗದಳದ ಕಾರ್ಯಕರ್ತರು ಜಮಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು