Wednesday, January 22, 2025
ಸುದ್ದಿ

ಗಾಳಿ ಮಳೆಗೆ ಭಟ್ಕಳದ ಅಲ್ಲಲ್ಲಿ ಹಾನಿ; ತಹಶೀಲ್ದಾರ್, ಶಾಸಕ ಭೇಟಿ ನೀಡಿ ಪರಿಶೀಲನೆ – ಕಹಳೆ ನ್ಯೂಸ್

ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗಾಳಿ ಮಳೆಗೆ ಸಮಾಜ ಮಂದಿರ ಹಾನಿಯಾಗಿದೆ. ಹೊನ್ನಿಗದ್ದೆಯಲ್ಲಿ ಹಾನಿಯಾದ ಮನೆಗಳಿಗೆ, ಭಟ್ಕಳ ತಾಲೂಕು ತಹಶೀಲ್ದಾರ್ ಬಿ.ಕೆ.ಕೊಟ್ರಳ್ಳಿ, ಶಾಸಕ ಸುನಿಲ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಹಾಗೆಯೇ ಹೆಚ್ಚಿನ ಪರಿಹಾರ ನೀಡುವಂತೆ ಆದೇಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು