Thursday, January 23, 2025
ಸುದ್ದಿ

ಬಂಟ್ವಾಳದ ಹಲವೆಡೆ ಅಪಾರ ಹಾನಿ; ಶಾಸಕರು ಭೇಟಿ ನೀಡಿ ಪರಿಶೀಲನೆ- ಕಹಳೆ ನ್ಯೂಸ್

ಬಂಟ್ವಾಳ: ಕಾವಳಮೂಡೂರು ಗ್ರಾಮದಲ್ಲಿ ಭಾರಿ ಗಾಳಿಗೆ ಸೀತಾರಾಮ ಶೆಟ್ಟಿ ಐಚ್ಚಿಲರವರ ಮನೆಯ ಮೆಲ್ಛಾವಣಿ ಹಾರಿಹೋಗಿದ್ದು 200ಕ್ಕೂ ಹೆಚ್ಚು ಅಡಿಕೆ ಗಿಡಗಳು ನೆಲಕಚ್ಚಿದೆ.

ಅಂತೆಯೇ ಭೂಕುಸಿತದಿಂದಾಗಿ ಅಲ್ಲಿಪಾದೆಯ ರಾಮ ಮೂಲ್ಯರ ಮನೆಗೆ ಹಾನಿಯಾಗಿದೆ. ಈ ಎರಡೂ ಕಡೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿದರು. ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು