Tuesday, November 26, 2024
ಸುದ್ದಿ

ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಾಧಾರ ಶಾಂತತೆಯತ್ತ ; ಇಳಿಕೆಯಾಗುತ್ತಿದೆ ನೀರು – ಕಹಳೆ ನ್ಯೂಸ್

ಉಪ್ಪಿನಂಗಡಿ : ನಿನ್ನೆಯಿಂದಲೂ ಉಪ್ಪಿನಂಗಡಿಯಲ್ಲಿ ಪ್ರವಾಹದ ವಾತಾವರಣ ವಿತ್ತು. ಉಕ್ಕಿ ಹರಿಯುತ್ತಿದ್ದ ನೇತ್ರಾವತಿ ಮತ್ತು ಕುಮಾರಾಧಾರ ನದಿಯು ಜನ ಜೀವನವನ್ನು ಸ್ಥಬ್ಧಗೊಳಿಸಿತ್ತು.

ನಂತರ ಸಂಜೆ ಉಪ್ಪಿನಂಗಡಿಯಲ್ಲಿ ಸಂಗಮ ನಡೆದು, ನೀರು ಕ್ಷಣದಿಂದ ಕ್ಷಣಕ್ಕೆ ಏರುತ್ತಾ ಹೋಯಿತು‌. ರಾತ್ರೀ ಇಡಿ ಸುರಿದ ಭಾರೀ ಮಳೆಗೆ ನೀರು ಮತ್ತಷ್ಟು ಹೆಚ್ಚಾಗಿತ್ತು, ಆದರೆ, ಈಗ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಇದೇ ರೀತಿ ವಾತಾವರಣ ಮುಂದುವರಿದರೆ ಸಹಜ ಸ್ಥಿತಿಯತ್ತ ಮರಳ ಬಹುದು ಇಲ್ಲವಾದರೆ, ಜನಜೀವನ ಮತ್ತಷ್ಟು ಪ್ರರದಾಡಬೇಕಾದೀತು.!

ಜಾಹೀರಾತು
ಜಾಹೀರಾತು
ಜಾಹೀರಾತು

ಹೇಗಿದೆ ಗೊತ್ತಾ…? ಉಪ್ಪಿನಂಗಡಿ ಪ್ರಸ್ತುತ ಸ್ಥಿತಿ Exclusive ಫೋಟೋಗಳು :

ಜಾಹೀರಾತು
ಜಾಹೀರಾತು
ಜಾಹೀರಾತು