Recent Posts

Tuesday, January 21, 2025
ಸುದ್ದಿ

ತುರ್ತು ಸಹಾಯಕ್ಕೆ ಸನ್ನದ್ಧವಾಗಿದೆ ಯುವ ಬ್ರಿಗೇಡ್ ಟೀಮ್ – ಕಹಳೆ ನ್ಯೂಸ್

ಕಡಬ : ಒಂದು ವಾರದಿಂದ ಮಹಾಮಳೆಗೆ ತತ್ತರಿಸಿರುವ ದ.ಕ ಜಿಲ್ಲೆಯಲ್ಲಿ, ಕಡಬ ಸುಳ್ಯ ಸುಬ್ರಹ್ಮಣ್ಯ ಭಾಗದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಈ ಹಿನ್ನಲೆ ಯುವಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಜಿಲ್ಲಾ ಸಂಚಾಲಕ ತಿಲಕ್ ಶಿಶಿಲ ಮಾರ್ಗದರ್ಶನದಲ್ಲಿ ಕಡಬ, ಸುಬ್ರಹ್ಮಣ್ಯ, ಸುಳ್ಯ ಯುವಬ್ರಿಗೇಡ್ ತಂಡ ಸನ್ನದವಾಗಿದ್ದು, ತುರ್ತು ಸಹಾಯಕ್ಕಾಗಿ
ಸುಬ್ರಹ್ಮಣ್ಯ : ಸೂರ್ಯ 9141427831
ಕಡಬ : ಯಶೋಧರ್ ನೀರಾಜೆ 7353773964
ಸುಳ್ಯ : ಶರತ್ ಸುಳ್ಯ 7619263605
ಈ ನಂಬರ್ ಗಳಿಗೆ ಸಂಪರ್ಕಿಸಬಹುದು ಎಂದು ಯುವ ಬ್ರಿಗೇಡ್ ಕಡಬ ತಾಲೂಕು ಸಂಚಾಲಕರಾದ ಯಶೋಧರ ನೀರಾಜೆ ಕಹಳೆ ನ್ಯೂಸ್‍ಗೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು