Tuesday, January 21, 2025
ಸುದ್ದಿ

ನಾಳೆ ಸಿ.ಎಂ.ಯಡಿಯೂರಪ್ಪ ಬಂಟ್ವಾಳಕ್ಕೆ ಭೇಟಿ – ಕಹಳೆ ನ್ಯೂಸ್

ಬಂಟ್ವಾಳ: ಸಿ.ಎಂ. ಯಡಿಯೂರಪ್ಪ ನಾಳೆ 10 ಗಂಟೆಯ ವೇಳೆ ಬಂಟ್ವಾಳ ನೆರೆಪೀಡಿತ ಪ್ರದೇಶಗಳಿಗೆ ನೀಡಲಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ. ಇಂದು ಉಳ್ಳಾಲಕ್ಕೆ ಭೇಟಿ ನೀಡಿ ಬಳಿಕ 3.30 ಗಂಟೆಗೆ ಬಂಟ್ವಾಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ತಿಳಿಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಮುಖ್ಯಮಂತ್ರಿ ಆಗಮನ ಕೈ ತಪ್ಪಿತು.

ಹವಾಮಾನ ವೈಪರೀತ್ಯಗಳಿಂದ ವಿಮಾನ ಭೂಸ್ಪರ್ಶ ಮಾಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಮುಖ್ಯಮಂತ್ರಿಯವರ ಇಂದಿನ ಭೇಟಿ ರದ್ದು ಮಾಡಲಾಯಿತು ಎಂದು ಶಾಸಕರು ಸ್ಪಷ್ಟ ಪಡಿಸಿದ್ದಾರೆ.
.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು