- ಪುತ್ತೂರು: ಎಂದಿನಂತೆ ನಡೆಯುವ ಜಿಲ್ಲೆಯ ಪ್ರಸಿದ್ಧ ಪುತ್ತೂರು ಸೋಮವಾರ ಸಂತೆ ಈ ವಾರದಂದು ಜನರೇ ಇಲ್ಲದೆ ಮೂಖ ಸ್ಥಿತಿ ತಲುಪಿದೆ.. ನೆರೆಪ್ರವಾಹವೋ, ವರುಣನ ಆರ್ಭಟವೋ ಎಂದಿನಂತೆ ನಡೆಯುವ ಸೋಮವಾರ ಸಂತೆ ಅಂಗಡಿ ಮುಂಗಟ್ಟುಗಳಿಲ್ಲದೆ, ವೈವಾಟುಗಳಿಲ್ಲದೆ ಸಂಪೂರ್ಣ ಕಿಲ್ಲೆಮೈದಾನವೇ ಈ ವಾರದಂದು ಖಾಲಿ ಕಂಡಿರುತ್ತದೆ. ನೆರೆಪ್ರವಾಹದಿಂದ ದೂರದ ಊರಿನಿಂದ ವ್ಯಾಪಾರಕ್ಕೆಂದು ಬರುವ ಜನರು ಕಾಣಸಿಗಲಿಲ್ಲ.