Recent Posts

Sunday, January 19, 2025
ಸುದ್ದಿ

ಯಕ್ಷಗುರು ಗೋವಿಂದ ಭಟ್ಟರಿಗೆ ರಾಷ್ಟ್ರಪತಿಗಳಿಂದ ಸಂಗೀತನಾಟಕ ಆಕಾಡೆಮಿ ರಾಷ್ಟ್ರೀಯ ಪ್ರಶಸ್ತಿ – ಕಹಳೆ ನ್ಯೂಸ್

 

ದೆಹಲಿ : ಯಕ್ಷಗಾನ ಕಲಾವಿದ ಯಕ್ಷರಂಗದ ಮೇರು ಕಲಾವಿದ ಯಕ್ಷಗುರು, ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಸಂಗೀತ ನಾಟಕ ಅಕಾಡೆಮಿಯವರು ಕೊಡಲ್ಪಡುವ ‘ ಸಂಗೀತ ನಾಟಕ ಆಕಾಡೆಮಿ ರಾಷ್ಟ್ರೀಯ ಪ್ರಶಸ್ತಿ ‘ ಯನ್ನು ನೀಡಿ ಗೌರವಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಕಲೆಗೆ ಸಂದ ಗೌರವ : ಗೋವಿಂದ ಭಟ್

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಗೋವಿಂದ ಭಟ್ಟರು ಇದು ಕಲೆಗೆ ಸಂದ ಗೌರವ, ಇಡೀ ಯಕ್ಷಗಾನ ಪ್ರಪಂಚಗೆ ದೊರಕಿದ ಗೌರವ ಎಂದರು, ಧರ್ಮಾಸ್ಥಳ ಮಂಜುನಾಥ ಸ್ವಾಮಿ ಮತ್ತು ತಾಯಿ ಭ್ರಮರಾಂಬಿಕೆ ಆಶೀರ್ವಾದ, ಪೂಜ್ಯ ವೀರೇಂದ್ರ ಹೆಗಡೆಯ ಮಾರ್ಗದರ್ಶನ ನನ್ನನ್ನು ಈ ಎತ್ತರಕ್ಕೆ ಬೆಳೆದಿದೆ ಎಂದರು.

ವರದಿ : ಕಹಳೆ ನ್ಯೂಸ್

Leave a Response