Sunday, January 19, 2025
ಸುದ್ದಿ

ವಿಶ್ವಹಿಂದೂ ಪರಿಷತ್, ಭಜರಂಗದಳ ಮತ್ತು ಜಾಗರಣ ವೇದಿಕೆ ಇದರ ವತಿಯಿಂದ ಆ.14ರಂದು ಪುತ್ತೂರಿನಲ್ಲಿ ‘ಬೃಹತ್ ಪಂಜಿನ ಮೆರವಣಿಗೆ’. -ಕಹಳೆ ನ್ಯೂಸ್

ವಿಶ್ವಹಿಂದೂ ಪರಿಷತ್, ಬಜರಂಗದಳ ಪುತ್ತೂರು ಪ್ರಖಂಡ ಮತ್ತು ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಅ.14ನೇ ಬುಧವಾರದಂದು ಬೃಹತ್ ಪಂಜಿನ ಮೆರವಣಿಗೆ ನಡೆಯಲಿದೆ.

ಸಂಜೆ 6.30ಕ್ಕೆ ಸರಿಯಾಗಿ ಡಾ.ಎಂ.ಕೆ.ಪ್ರಸಾದ್ ಉಧ್ಘಾಟನೆಯ ಮೂಲಕ   ದರ್ಬೆ ವೃತ್ತ ದಿಂದ ಪ್ರಾರಂಭವಾಗಿ ಬಸ್ಸು ತಂಗುದಾಣದ ಮೂಲಕ ಸಾಗಿ ಬಂದು ಕಿಲ್ಲೆಮೈದಾನದ ‘ಅಮರ್ ಜವಾನ್ ಜ್ಯೋತಿ’ ಬಳಿಯವರೆಗೆ ಸಾಗಲಿದೆ. 7.30ಕ್ಕೆ ಸರಿಯಾಗಿ ಶ್ರೀ ಸೀತಾರಾಮ ರೈ ಕೆದಂಬಾಡಿಗುತ್ತು ಅಧ್ಯಕ್ಷತೆಯಲ್ಲಿ, ಶ್ರೀ ರಾಧಾಕೃಷ್ಣ ಅಡ್ಯಂತಾಯ ಇವರ ದಿಕ್ಷುಚಿ ಭಾಷಣ ಮೂಲಕ ಸಭಾಕಾರ್ಯಕ್ರಮ ಮತ್ತು ದೇಶಸೇವೆ ಗೈದ ನಿವೃತ್ತ ಸೈನಿಕರಿಗೆ ಸನ್ಮಾನಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು