Tuesday, January 21, 2025
ಸುದ್ದಿ

ಆಲಂತಾಯ ಬಸ್ಸ್ ನಿಲ್ದಾಣ ಫಲಕ ಉದ್ಘಾಟನೆ – ಕಹಳೆ ನ್ಯೂಸ್

ಆಲಂತಾಯ: ಗೋಳಿತೊಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಆಲಂತಾಯ ಗ್ರಾಮದಲ್ಲಿ ಬಸ್ಸು ನಿಲ್ದಾಣ ಫಲಕ ಉದ್ಘಾಟನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಆಲಂತಾಯದವರೆಗೆ ಬಸ್ಸು ಬರುತ್ತಿರಲ್ಲಿಲ್ಲ, ಬಸ್ಸನ್ನು ಊರಿನ ಹಿರಿಯರು ಅಲಂತಾಯ ನಿಲ್ದಾಣದ ವರೆಗೂ ಬರುವ ಕೆಲಸ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಲಂತಾಯ ಬಸ್ಸು ನಿಲ್ದಾಣ ನಾಮ ಫಲಕವನ್ನು ಹಾಕಲು ಹಲವು ಬಾರಿ ಗ್ರಾಮ ಪಂಚಾಯತ್ ಸುಮಾರು 6 ತಿಂಗಳಿಂದ ಹೇಳಿದರು ಪ್ರಯೋಜನೆಯಾಗಲಿಲ್ಲ. ಈಗ ಗ್ರಾಮ ಹಿತರಕ್ಷಣಾ ವೇದಿಕೆ ಅಲಂತಾಯ, ಊರಿನ ಹಿರಿಯರಾದ ವಾರಿಸೇನ ಶೆಟ್ಟಿ ಪುಳಾರ, ಮತ್ತು ಬಸ್ಸಿನ ಡ್ರೈವರ್ ಸೇರಿ ನಾಮಫಲಕ ಉದ್ಘಾಟಿಸಿದರು. ಗ್ರಾಮ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.