Sunday, January 19, 2025
ಸುದ್ದಿ

ಅಂಬಿಕಾ ವಿದ್ಯಾಲಯದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಸ್ವಚ್ಛತಾ ಹೋರಾಟಗಾರರಿಗೆ ಸನ್ಮಾನ-ಕಹಳೆ ನ್ಯೂಸ್

ಪುತ್ತೂರು :

ಅಂಬಿಕಾ ಗ್ರೂಪ್ ಓಫ್ ಇನ್ಸ್ಟಿಟ್ಯೂಷನ್ ಇದರ ವತಿಯಿಂದ ಅಂಬಿಕಾ ಬಾಲ ವಿದ್ಯಾಲಯದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ವೇದಿಕೆಯಲ್ಲಿ ಅಂಬಿಕಾ ವಿದ್ಯಾಸಂಸ್ಥೆಯ ಸುಬ್ರಮಣ್ಯ ನಟ್ಟೋಜ, ಡಾ. ಜಿ.ಎನ್. ಭಟ್,ಸುಜನಿ ಎಂ, ಶಿಶಿರ್ ಬೋರ್ಕರ್, ಶಂಕರ ನಾರಾಯಣ್ ಭಟ್ ಮತ್ತಿತ್ತರರು ಉಪಸ್ಥಿತರಿದ್ದರು.   ಕಾಲೇಜು ವಿದ್ಯಾರ್ಥಿಸಂಘದ ಪರವಾಗಿ ವಿದ್ಯಾರ್ಥಿ ನಾಯಕ ಶ್ರೀನಿಧಿ ಹಾಗೂ ಕಾಲೇಜಿನ ವತಿಯಿಂದ ಸ್ವಚ್ಛತಾ ಹೋರಾಟಗಾರರನ್ನು ಸನ್ಮಾಯಿಸಲಾಯಿತು. ಈ ವೇಳೆ ಮಾತನಾಡಿದ ವಿದ್ಯಾರ್ಥಿ ನಾಯಕ ಶ್ರೀನಿಧಿ ‘ಸ್ವಾತಂತ್ರೋತ್ಸವ ಬ್ರಿಟಿಷರು ಭಾರತದಿಂದ ತೊಲಗಿದ ದಿನ, ಅದೇ ರೀತಿ ಈ ದೇಶವನ್ನು ಕಸ ಮುಕ್ತ ಗೊಳಿಸುವ ಸ್ವಚ್ಛತಾ ಹೋರಾಟಗಾರರು ನಮ್ಮಲ್ಲೇ ಮರೆಯಾಗಿ ಉಳಿದುಕೊಂಡಿದ್ದರೆ, ಅವರನ್ನು ಗುರುತಿಸುವುದು ನಮ್ಮ ಕರ್ತವ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು