Recent Posts

Monday, January 20, 2025
ಸುದ್ದಿ

ಪಲ್ಲಿಪಾಡಿ ಭಾರಿ ಮಳೆಗೆ ಜರಿದ ಗುಡ್ಡ – ಕಹಳೆ ನ್ಯೂಸ್

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಪೂವಪ್ಪ ಪೂಜಾರಿ ಅವರ ಮಗ ರಿತೇಶ್ ಅವರು ನೂತನವಾಗಿ ನಿರ್ಮಿಸಿದ ಮನೆಯ ಹಿಂಬದಿಯ ಗುಡ್ಡ ಜರಿದು ಮನೆಯ ಮೇಲೆ ಬಿದ್ದು ಮನೆ ಅಪಾಯದ ಅಂಚಿನಲ್ಲಿದೆ.ಹೀಗೆ ಮುಂದುವರಿದರೆ ಪಲ್ಲಿಪಾಡಿಗೆ ಹೋಗುವ ರಸ್ತೆಯು ಬ್ಲಾಕ್ ಆಗುವ ಸಂಭವವಿದೆ ಎಂದು ಸ್ಥಳೀಯರು ಅತಂಕ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಪಾಣೆಮಂಗಳೂರು ಹೋಬಳಿಯ ರಾಮ ಕಾಟಿಪಳ್ಳ, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಶೀತಲ್ ಮಾಣಿ, ರೂಪೇಶ್ ಸ್ಥಳಕ್ಕೇ ದಾವಿಸಿ ಪರಿಶೀಲನೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು