Monday, November 25, 2024
ಸುದ್ದಿ

ನೆರೆ ಸಂತ್ರಸ್ತರಿಗೆ ಮಕ್ಕಿಮನೆ ಕಲಾವೃಂದದಿಂದ ಸಹಾಯ ಹಸ್ತ – ಕಹಳೆ ನ್ಯೂಸ್

ಮಂಗಳೂರು: ರಾಜ್ಯದ ನೆರೆ ಸಂತ್ರಸ್ತರಿಗೆ ಸಹಕರಿಸುವ ಉದ್ದೇಶದಿಂದ ಅಗತ್ಯ ಇರುವ ವಸ್ತುಗಳನ್ನು ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಮಂಗಳೂರಿನ ಎಬಿವಿಪಿಯ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಹಸ್ತಾಂತರ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ ಹಾಗೂ ಸತೀಶ್ ಸನಿಲ್ ಪದವಿನಂಗಡಿ, ಪ್ರಿಯದರ್ಶಿನಿ ಜೈನ್, ವಿದ್ಯಾ ಶೆಟ್ಟಿ ಮಂಗಳೂರು, ಉಷಾ ಎ ಮಂಗಳೂರು, ಜೋಶ್ನಾ ಮಂಗಳೂರು, ಕವಿತಾ ಮಂಗಳೂರು, ಶ್ರೇಯಾ ಎಸ್ ಜೈನ್, ಅಪೇಕ್ಷಾ ಮಂಗಳೂರು , ಪ್ರತೀಕ್ಷಾ ಮಂಗಳೂರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು