Recent Posts

Sunday, January 19, 2025
ಸುದ್ದಿ

ಸುಬ್ರಹ್ಮಣ್ಯ ;ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ-ಕಹಳೆ ನ್ಯೂಸ್

ಸುಬ್ರಹ್ಮಣ್ಯ ;ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ
ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ.

ಅಗೋಸ್ಟ್ 17 ರಂದು ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜೀ ಗಳು ಶ್ರೀ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ ಮಾಡಿದರು.ಶ್ರೀ ರಾಘವೇಂದ್ರ ಸ್ವಾಮಿಜೀ ಗಳ ಮೂರ್ತಿಗೆ ಮಠದ ಶಿಷ್ಯ ರಾದ ರವೀಂದ್ರ ಭಟ್ ಅವರು ಹೂವುಗಳಿಂದ ಅಲಂಕಾರ ಹಾಗು ಕಡಲೆಬೇಳೆ ಯಿಂದ ಪ್ರಸಾದ ತಯಾರಿ ಮಾಡಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪೂಜೆ ಸಂದರ್ಭದಲ್ಲಿ ಮಠದ ಸಿಬ್ಬಂದಿಗಳು ಉಪಸ್ಥರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು