Monday, January 20, 2025
ಸುದ್ದಿ

ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ- ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಅಗೋಸ್ಟ್ 17 ರಂದು ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜೀಗಳು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ರಾಘವೇಂದ್ರ ಸ್ವಾಮಿಜೀಗಳ ಮೂರ್ತಿಗೆ ಮಠದ ಶಿಷ್ಯರಾದ ರವೀಂದ್ರ ಭಟ್ ಅವರು ಹೂವುಗಳಿಂದ ಅಲಂಕಾರ ಹಾಗು ಕಡಲೆಬೇಳೆಯಿಂದ ಪ್ರಸಾದ ತಯಾರಿ ಮಾಡಿಕೊಟ್ಟರು. ಪೂಜೆ ಸಂದರ್ಭದಲ್ಲಿ ಮಠದ ಸಿಬಂದಿಗಳು ಉಪಸ್ಥಿತ್ತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು