Monday, January 20, 2025
ಸುದ್ದಿ

ತೊಡಿಕಾನ ರಸ್ತೆಗೆ ಅಡ್ಡಲಾಗಿ ಬಿದ್ದ ಮರ ತೆರವು –ಕಹಳೆ ನ್ಯೂಸ್

ಅರಂತೋಡು ತೊಡಿಕಾನ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿತ್ತು. ಅರಂತೋಡು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಅಡ್ಯಡ್ಕರವರ ನೇತೃತ್ವದಲ್ಲಿ ಮರ ತೆರವು ಗೊಳಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ತಾಜುದ್ದೀನ್ ಎಸ್ ಅರಂತೋಡು, ನಿರಂಜನ ತೋಡಿಕಾನ, ಗೋಪಾಲಕೃಷ್ಣ ಅಡ್ಯಡ್ಕ, ಶರತ್ ಮೆಸ್ಕಾಂ, ಪ್ರಸನ್ನ ಅಜ್ಜನಗದ್ದೆ, ಮುಂತಾದವರು ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು