Monday, January 20, 2025
ಸುದ್ದಿ

ಇಂದು ಪುತ್ತೂರಿನಲ್ಲಿ ಪೂರ್ವಹ್ನ 8:00 ರಿಂದ ಅಪರಾಹ್ನ 4:00 ಗಂಟೆಯವರೆಗೆ ವಿದ್ಯುತ್ ನಿಲುಗಡೆ- ಕಹಳೆ ನ್ಯೂಸ್

ಪುತ್ತೂರು: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ಮೆಸ್ಕಾಂ ನಿಯಮಿತ ಕ.ವಿ.ಪ್ರ.ನಿ.ನಿ ಬೃಹತ್ ಕಾಮಗಾರಿ ವಿಭಾಗ, ಮಂಗಳೂರು ಇವರ ವತಿಯಿಂದ 220/110ಕೆವಿ ನೆಟ್ಲಮುಡ್ನೂರು- ಮಾಡವು ಮಾರ್ಗದಲ್ಲಿ ಕಬಕ ರೈಲ್ವೇ ಕ್ರಾಸಿಂಗ್ ಬಳಿ 110ಕೆವಿ ಲೈನ್ ಕಾಮಗಾರಿ ನಿಮಿತ್ತ ದಿನಾಂಕ 25.08.2019 ರ ಇಂದು ಪೂರ್ವಹ್ನ 8:00 ರಿಂದ ಅಪರಾಹ್ನ 4:00 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದುದರಿಂದ 110/33/11ಕೆವಿ ಪುತ್ತೂರು, ಕರಾಯ ಹಾಗೂ 33 ಕೆ.ವಿ ಕ್ಯಾಂಪ್ಕೋ, ಕುಂಬ್ರ, ಬೆಳ್ಳಾರೆ, ಸುಳ್ಯ, ಸವಣೂರು, ನೆಲ್ಯಾಡಿ, ಕಡಬ, ಮತ್ತು ಸುಬ್ರಹಣ್ಯ ಉಪ ವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್‍ ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೆಕಾಗಿ ಕೋರಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು