Tuesday, January 21, 2025
ಸುದ್ದಿ

ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ಬಹು ನಿರೀಕ್ಷಿತ ಪುರುಷರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ಬಹು ನಿರೀಕ್ಷಿತ ದಿವಂಗತ ಟಿ. ರಾಧಾಕೃಷ್ಣ ಭಟ್ ಸ್ಮರಣಾರ್ಥ ಪುರುಷರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟವನ್ನು ಯು. ಪೂವಪ್ಪ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡೆಮಜಲು ಸುಭಾಷ್ ರೈವಹಿಸಿದ್ದರು. ವೇದಿಕೆಯಲ್ಲಿ ಬಜರಂಗದಳ ಮುಖಂಡರಾದ ಮುರಳೀಕೃಷ್ಣ ಹಂಸತ್ತಡ್ಕ , ಡಾ. ಕೃಷ್ಣಪ್ರಸನ್ನ, ಜನಾರ್ಥನ ಬೆಟ್ಟ, ಸತೀಶ್ , ಮಾಧವ ಪೂಜಾರಿ, ಜಯಂತ ಕುಂಜೂರುಪಂಜ, ಹರೀಶ್ ಕುಮಾರ್ ದೋಲ್ಪಾಡಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು