Wednesday, January 22, 2025
ಸುದ್ದಿ

BREAKING NEWS – ನೂತನ ಸಚಿವರಾಗಿ 17 ಮಂದಿಗೆ ಖಾತೆ ಹಂಚಿಕೆ – ಕಹಳೆ ನ್ಯೂಸ್

ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ 25 ದಿನಗಳ ಬಳಿಕ ಸಚಿವ ಸಂಪುಟ ವಿಸ್ತರಣೆಗೊಂಡಿದ್ದು, ಇದಾದ ಐದು ದಿನಗಳ ಬಳಿಕ ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳ ವಿವರ ಇಂತಿದೆ.

ಜಗದೀಶ್ ಶೆಟ್ಟರ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ
ವಿ. ಸೋಮಣ್ಣ – ವಸತಿ ಮತ್ತು ನಗರಾಭಿವೃದ್ದಿ ಖಾತೆ
ಕೆ.ಎಸ್. ಈಶ್ವರಪ್ಪ – ಸಮಾಜ ಕಲ್ಯಾಣ
ಮಾಧುಸ್ವಾಮಿ – ಕಾನೂನು ಮತ್ತು ಸಂಸದೀಯ ಖಾತೆ
ಆರ್. ಅಶೋಕ್ – ಕಂದಾಯ ಖಾತೆ
ಸುರೇಶ್ ಕುಮಾರ್ – ಉನ್ನತ ಶಿಕ್ಷಣ ಖಾತೆ
ಬಸವರಾಜ್ ಬೊಮ್ಮಾಯಿ – ಗೃಹ ಖಾತೆ
ಬಿ. ಶ್ರೀರಾಮುಲು – ಆರೋಗ್ಯ ಖಾತೆ
ಗೋವಿಂದ ಕಾರಜೋಳ – ಲೋಕೋಪಯೋಗಿ
ನಾಗೇಶ್ (ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ) –
ಕೋಟಾ ಶ್ರೀನಿವಾಸ ಪೂಜಾರಿ (ಮೇಲ್ಮನೆ ಸದಸ್ಯ) – ಮೀನುಗಾರಿಕೆ, ಬಂದರು
ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಅಶ್ವಥನಾರಾಯಣ – ವೈದ್ಯಕೀಯ ಶಿಕ್ಷಣ, ಐಟಿ ಬಿಟಿ ಖಾತೆ
ಸಿ.ಟಿ. ರವಿ – ಪ್ರವಾಸೋದ್ಯಮ ಇಲಾಖೆ
ಪ್ರಭು ಚವ್ಹಾಣ್ – ಪಶು ಸಂಗೋಪನೆ
ಸಿ.ಸಿ. ಪಾಟೀಲ್ – ಗಣಿ ಮತ್ತು ಭೂ ವಿಜ್ಞಾನ
ಲಕ್ಷ್ಮಣ್ ಸವದಿ (ಮಾಜಿ ಶಾಸಕ) – ಸಾರಿಗೆ ಖಾತೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು