Thursday, December 5, 2024
ಸುದ್ದಿ

ಎ.ಬಿ.ವಿ.ಪಿ ಕಾರ್ಯಕರ್ತ ಕೊಲೆ ಪ್ರಕರಣ – ನಾಲ್ವರು ಆರೋಪಿಗಳ ಬಂಧನ ; ಬಂಧಿತರು ಮುಸ್ಲಿಂ ಮೂಲಭೂತವಾದಿಗಳು – ಕಹಳೆ ನ್ಯೂಸ್

 

ಕಾಸರಗೋಡು : ಎ.ಬಿ.ವಿ.ಪಿ ಕಾರ್ಯಕರ್ತ ಶ್ಯಾಮ್ ಪ್ರಸಾದ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಎಸ್ ಡಿ ಪಿ ಐ ಕಾರ್ಯಕರ್ತರನ್ನು ಪೆರಾವೂರು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತರನ್ನು ಮುಹಮ್ಮದ್(20), ಸಲೀಮ್ ( 26), ಸಮೀರ್ ( 25) ಮತ್ತು ಹಾಶಿಂ ( 39) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳು ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಾಜಕೀಯ ದ್ವೇಷವೇ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಐ ಟಿ ಐ ವಿದ್ಯಾರ್ಥಿಯಾಗಿರುವ ಶ್ಯಾಮ್ ಪ್ರಸಾದ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಕೋಲಯಾಡ್ ಸಮೀಪ ಕಾರಿನಲ್ಲಿ ಬಂದ ತಂಡವು ಮಚ್ಚಿನಿಂದ ಕಡಿದು ಪರಾರಿಯಾಗಿದ್ದರು.

ಕೂತುಪರಂಬದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಶ್ಯಾಮ್ ಪ್ರಸಾದ್ ಮೃತಪಟ್ಟಿ ದ್ದರು.

ವರದಿ : ಕಹಳೆ ನ್ಯೂಸ್

Leave a Response