Recent Posts

Sunday, January 19, 2025
ಸುದ್ದಿ

ಗಣೇಶೋತ್ಸವ ಪ್ರಯುಕ್ತ ಯಕ್ಷಗಾನ ಬಯಲಾಟ; ಯಕ್ಷಚಿಣ್ಣರ ಬಳಗದಿಂದ ವಿಶೇಷ ಮೇಳ- ಕಹಳೆ ನ್ಯೂಸ್

ಪುತ್ತೂರು:
ಯಕ್ಷಚಿಣ್ಣರ ಬಳಗ ತೆಂಕಿಲ ಪುತ್ತೂರು ಇದರ ವತಿಯಿಂದ ಗಣೇಶ ಚತುರ್ಥಿ ಪ್ರಯುಕ್ತ ‘ಯಕ್ಷ ಹಬ್ಬ’ ಎಂಬ ಮೇಳಗಳು ನಡೆಯಲಿದೆ.
ದಿನಾಂಕ 2/9/2019ರಂದು ಪೂರ್ವಾಹ್ನ 10 ಗಂಟೆಗೆ ಜಾಲ್ಸೂರಿನ ಪೇರಾಲು ಅಂಬ್ರೋಟ್ಟಿ ಎಂಬಲ್ಲಿ “ರಾಮಾಶ್ವಮೇಧ” ಎಂಬ ಯಕ್ಷಗಾನ ಪ್ರದರ್ಶನ, ಅದೇ ದಿನ ರಾತ್ರಿ 8ಕ್ಕೆ ವಿಟ್ಲ ಕಂಬಳಬೆಟ್ಟುವಿನಲ್ಲಿ”ಶ್ರೀರಾಮ ಕಾರುಣ್ಯ”ಎಂಬ ಕಥಾ ಭಾಗವು, ದಿನಾಂಕ 4/9/19ರಂದು ವಿವೇಕಾನಂದ ಪದವಿ ಪೂರ್ವ ಕಾಲೇಜು ನಗರದಲ್ಲಿ “ವೀರಮಣಿ ಕಾಳಗ ವೀರ ಕುಶ -ಲವ “ಎಂಬ ಪುಣ್ಯ ಕಥಾ ಭಾಗ ನಡೆಯಲಿದೆ.
ದಿನಾಂಕ 5/9/2019 ಕಲಾಸುರಭಿ ಅತಿಥಿ ಕಲಾವಿದರಿಂದ ಚಿಕ್ಕಮಂಗಳೂರಲ್ಲಿ “ವೀರ ಮಾರುತಿ “ಎಂಬ ಪುಣ್ಯ ಕಥಾಭಾಗ ಸಂಜೆ 6ರಿಂದ ನಡೆಯಲಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು