Recent Posts

Sunday, January 19, 2025
ಸುದ್ದಿ

ಶ್ರೀನಿವಾಸ್ ತಾಂತ್ರಿಕ ವಿದ್ಯಾಲಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಅಧ್ಯಕರಾಗಿ ಜಿತೇಶ್ ರೈ, ಕಾರ್ಯದರ್ಶಿ ಸುಶಾಂತ್, ವಿದ್ಯಾರ್ಥಿನಿ ಪ್ರಮುಖ್ ಚೈತ್ರ ಆಯ್ಕೆ – ಕಹಳೆ ನ್ಯೂಸ್

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶ್ರೀನಿವಾಸ್ ತಾಂತ್ರಿಕ ವಿದ್ಯಾಲಯದ 2019-20 ನೇ ಶೈಕ್ಷಣಿಕ ವರ್ಷದ ಎ.ಬಿ.ವಿ.ಪಿ ಘಟಕವನ್ನು ರಚಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ 2019-20ನೇ ಶೈಕ್ಷಣಿಕ ಎ.ಬಿ.ವಿ.ಪಿ ಘಟಕದ ವರ್ಷದ ನೂತನ ಅಧ್ಯಕ್ಷರಾಗಿ ಜಿತೇಶ್ ರೈ, ಕಾರ್ಯದರ್ಶಿಯಾಗಿ ಸುಶಾಂತ್ ಹಾಗೂ ವಿದ್ಯಾರ್ಥಿನಿ ಪ್ರಮುಖ್ ಆಗಿ ಚೈತ್ರ ಇವರು ಆಯ್ಕೆಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಮಹಾನಗರ ಕಾರ್ಯದರ್ಶಿ ವಿಕಾಸ್ ಕಾಟಿಪಳ್ಳ ಹಾಗೂ ಸಹ ಕಾರ್ಯದರ್ಶಿ ಮಣಿಕಂಠ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.