Recent Posts

Monday, January 20, 2025
ಸುದ್ದಿ

ಶ್ರೀ ಸಿದ್ದೇಶ್ವರ ಧರ್ಮಜಾಗೃತಿ ಸಂಸ್ಥೆ ವತಿಯಿಂದ ನೈತಿಕ ಮೌಲ್ಯಗಳ ಬಗ್ಗೆ ಪ್ರವಚನ – ಕಹಳೆ ನ್ಯೂಸ್

ಪುತ್ತೂರು: ಈಶ ಶಿಕ್ಷಣ ಸಂಸ್ಥೆ, ನೆಲ್ಲಿಕಟ್ಟೆ ಪುತ್ತೂರು ಇಲ್ಲಿ ಶ್ರೀ ಸಿದ್ದೇಶ್ವರ ಧರ್ಮಜಾಗೃತಿ ಸಂಸ್ಥೆ ಇದರ ವತಿಯಿಂದ ನಿನ್ನೆ ಆದರ್ಶ ವಿದ್ಯಾರ್ಥಿಗಳು ಹೇಗೆ ಆಗಬಹುದು? ಮತ್ತು ಸುಸಂಸ್ಕಾರಗಳ, ನೈತಿಕ ಮೌಲ್ಯಗಳ ಬಗ್ಗೆ ಪ್ರವಚನ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು