Tuesday, January 21, 2025
ಸಿನಿಮಾ

ತುಳು ಭಾಷೆ ಪರವಾಗಿ ಟ್ವಿಟ್ಟರ್ ಅಭಿಯಾನ ಆರಂಭ – ಕಹಳೆ ನ್ಯೂಸ್

ರಾಜ್ಯದಲ್ಲಿ ಈಗ ತುಳು ಭಾಷೆಯನ್ನು ಎಂಟನ್ನೇ ಪರಿಚ್ಚೇದ್ದಕ್ಕೆ ಸೇರಿಸುವಂತೆ ಟ್ವಿಟ್ಟರ್ ಅಭಿಯಾನ ಆರಂಭಗೂಂಡಿದ್ದು ಚಿತ್ರ ನಟರಾದ ಜಗ್ಗೇಶ್, ರಕ್ಷಿತ್ ಶೆಟ್ಟಿ ಸಹ ಬೆಂಬಲ ನೀಡುವ ಮೂಲಕ ಧ್ವನಿಯಾಗಿದ್ದಾರೆ.

ಈ ಹಿಂದಿನ ಎಲ್ಲಾ ಸರಕಾರಗಳು, ತುಳು ಭಾಷೆಯನ್ನು ಕಡೆಗಣಿಸುತ್ತಲೇ ಬಂದಿದ್ದು, ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜನರ ಮನವಿಗಳಿಗೆ ಬೆಂಬಲ ಲಭಿಸಿರಲಿಲ್ಲ. ಇದೀಗ ಮತ್ತೆ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಪರಿಗಣಿಸಬೇಕೆಂಬ ತುಳುವರ ಆಗ್ರಹಕ್ಕೆ ಇದೀಗ ಟ್ವೀಟರ್ ಅಭಿಯಾನದ ಮೂಲಕ ಸೋಷಿಯಲ್ ಮೀಡಿಯಾ ಹೋರಾಟದ ಟಚ್ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು