ಗೋಹತ್ಯಾ ನಿಷೇಧದ ಹಕ್ಕೊತ್ತಾಯ ‘ಅಭಯಾಕ್ಷರ’ಕ್ಕೆ 10 ಸಾವಿರಕ್ಕೂ ಮಿಕ್ಕಿ ಸಹಿ ಸಂಗ್ರಹಿಸಿ ರಾಘವೇಶ್ವರ ಶ್ರೀಗಳಿಗೆ ಸಮರ್ಪಿಸಿದ ಬಿ.ಜೆ.ಪಿ. ಯುವಮೋರ್ಛಾ – ಕಹಳೆ ನ್ಯೂಸ್
ಕೋಲಾರ : ಶ್ರೀರಾಮಚಂದ್ರಪುರಮಠ ಕೋಲಾರ ಜಿಲ್ಲೆಯ ಮಾಲೂರ ಗಂಗಾಪುರ ಗ್ರಾಮದ ಗೊ ಆಶ್ರಮದಲ್ಲಿ ಅಭಯಾಕ್ಷರ ಗೋಡೆಯ ಹತ್ಯಾ ನಿಷೇಧಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ನಡೆದ ಹಕ್ಕೊತ್ತಾಯದ ಸಹಿಸಂಗ್ರಹ ಅಭಿಯಾನದ ಸಮಾರೊಪ ಕಾರ್ಯಕ್ರಮದ ಸಮಾರಂಭದಲ್ಲಿ ಶ್ರೀಗಳಿಗೆ ಸಮರ್ಪಿಸಿದರು.
ಬಿ.ಜೆ.ಪಿ. ಯುವ ಮೋರ್ಛಾದ ರಾಜ್ಯ ಕಾರ್ಯದರ್ಶಿ ಬಸವರಾಜ್ ಎಂಕಂಚಿ ಸಹಿತ ನೂರಾರು ಕಾರ್ಯಕರ್ತರು
ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಗಳಿಗೆ ಬೀಳಗಿ ಮತದಾರರ ಕ್ಷೇತ್ರದ ಎಲ್ಲ ಹಳ್ಳಿಗಳ ರೈತರು, ಮಹಿಳೆಯರ ಮತ್ತು ಯುವಕರಿಂದ ಸಂಗ್ರಹಿಸಿದ ಗೊ ಹತ್ಯೆ ನಿಶೇಧ ಕಾನೂನು ಜಾರಿಗೆ ತರಲು ಮಾನ್ಯ ಪ್ರಧಾನಮಂತ್ರಿಗಳಿಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಸಹಿ ಸಂಗ್ರಹದ 10 ಸಾವಿರ ಪತ್ರಕಗಳನ್ನು ಹಸ್ತಾಂತರಿಲಾಯಿತು.
ವರದಿ : ಕಹಳೆ ನ್ಯೂಸ್