Wednesday, January 22, 2025
ಸುದ್ದಿ

ಡೆಂಗ್ಯು, ಪ್ಲೇಗ್ ಮಹಾಮಾರಿಗೆ ತೊಕ್ಕೂಟ್ಟು ಯುವಕ ಬಲಿ – ಕಹಳೆ ನ್ಯೂಸ್

ಡೆಂಗ್ಯು, ಪ್ಲೇಗ್ ಮಹಾಮಾರಿಗೆ ತೊಕ್ಕೊಟ್ಟು, ಭಟ್‍ನಗರ ನಿವಾಸಿ ಹರ್ಷಿತ್ ಗಟ್ಟಿ(23) ಬಲಿಯಾಗಿದ್ದಾರೆ. ಡೆಂಗ್ಯು, ಪ್ಲೇಗ್‍ನಿಂದ ಬಳಲುತ್ತಿದ್ದ ಯುವಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ವೆಲ್ಡರ್ ವೃತ್ತಿ ನಡೆಸುತ್ತಿದ್ದ ಮೃತ ವ್ಯಕ್ತಿ ತಂದೆ ಹರೀಶ್ ಗಟ್ಟಿ, ತಾಯಿ ಮಮತಾ ಗಟ್ಟಿಯನ್ನು ಅಗಲಿದ್ದಾರೆ. ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಎರಡನೇ ಪ್ರಕರಣ ದಾಖಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು