Monday, January 20, 2025
ಸುದ್ದಿ

ಸುಬ್ರಹ್ಮಣ್ಯದಲ್ಲಿ ಯುವ ಬಿಗ್ರೇಡ್‍ನಿಂದ ಸ್ವಚ್ಚತಾ ಕಾರ್ಯ-ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಯುವ ಬ್ರಿಗೇಡ್ ಸುಬ್ರಹ್ಮಣ್ಯ ತಂಡ ಸುಮಾರು 25 ಜನರ ತಂಡ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ಸುಮಾರು 20 ಚೀಲದಷ್ಟು ಪ್ಲಾಸ್ಟಿಕ್ ಮತ್ತು ಮದ್ಯಪಾನದ ಬಾಟಲಿಗಳು ತ್ಯಾಜಗಳನ್ನು ಒಟ್ಟುಮಾಡಿ ಪಂಚಾಯತ್ ನಿಗದಿಮಾಡಿದ ಜಾಗಕ್ಕೆ ಹಾಕುವ ಮೂಲಕ ಸ್ವಚ್ಚ ನಿರ್ಮಾಣಕ್ಕೆ ಕೈ ಜೋಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿ ಸುಬ್ರಹ್ಮಣ್ಯ ಪರಿಸರವನ್ನು ಆಯ್ಕೆ ಮಾಡಿಕೂಳ್ಳಲಾಗಿತ್ತು. ನಮ್ಮ ಗ್ರಾಮ ಸ್ವಚ್ಛ ಗ್ರಾಮದತ್ತ ಹೆಜ್ಜೆ ಇಡುತ್ತದೆ ಎಂಬ ದೃಢವಾದ ನಂಬಿಕೆ ನಮ್ಮ ತಂಡದ್ದು.ಬನ್ನಿ ಪ್ರತಿಯೊಬ್ಬರು ವಾರದಲ್ಲಿ ಒಂದು ಘಂಟೆ ಸ್ವಚ್ಛತೆಗೆ ಮಿಸಲಿಡೋಣ ಎಂಬುದಾಗಿ ಮನವಿ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿ ಶ್ರಮದಾನದಲ್ಲಿ ಅಶ್ವತ್, ಅಜಿತ್, ಕಿರಣ್, ಜಿತಾನ್, ಮೋಹನ್, ಸಂದೇಶ್,ಧನುಷ್.ಡಿ, ಸುಹಾಸ್, ಮನೋಜ್‍ಸರ್, ಧನುಷ್, ಸುದೀಪ್, ವಿಜಯ್, ಪ್ರಸಾದ್, ಹರ್ಷಿತ್, ರಮೇಶ್ ಭಟ್, ಸೂರ್ಯನಾರಯಣ್, ರಥನ್, ಸಂದೀಪ್, ಅರವಿಂದ ಕಾರ್ತಿಕ್ ರಾವ್, ಕಾರ್ತಿಕ್, ನೂಚಿಲಾ ಶ್ರೀಕುಮಾರ್ ನಾಯರ್, ಶೋಭಿತ್ ಪಾಲ್ಗೊಂಡರು.