Recent Posts

Sunday, January 19, 2025
ಸುದ್ದಿ

ಪುತ್ತೂರು: ಬಿದ್ದು ಸಿಕ್ಕ ಪರ್ಸ್ ನ ಹಿಂದಿರುಗಿಸಿ ಮಾನವೀಯತೆ ಮೆರೆದ ಪಾನ್ ವಾಲಾ -ಕಹಳೆ ನ್ಯೂಸ್

ಪುತ್ತೂರು:
ಪುತ್ತೂರಿನ ದರ್ಬೆ ಅಶ್ವಿನಿ ಹೋಟೆಲ್ ಬಳಿ ಬಲ್ನಾಡ್ ನಿವಾಸಿಯಾಗಿರುವ ಯೋಗೀಶ್ ಇವರು ತಮ್ಮ ಪರ್ಸ್ ನು ಕಳೆದುಕೊಂಡಿದ್ದು ಸುಮಾರು 6000ರೂ ನಗದು ಮತ್ತು ಗುರುತು ಪತ್ರಗಳನ್ನು ಹೊಂದಿತ್ತು.
ಅಶ್ವಿನಿ ಹೋಟೆಲ್ ಪಕ್ಕದಲ್ಲೇ ಇರುವ ಪಾನ್ ಸ್ಟಾಲ್ ಮಾಲಿಕರಾದ ಅಜಯ್ ಇವರಿಗೆ ಈ ಪರ್ಸ್ ದೊರೆತಿದ್ದು ಇದನ್ನು ಹಿಂದಿರಿಗಿಸುವ ಮುಖಾಂತರ ಮಾನವೀಯತೆ ಮೆರೆದಿದ್ದಾರೆ.y

ಜಾಹೀರಾತು

ಜಾಹೀರಾತು
ಜಾಹೀರಾತು