Recent Posts

Sunday, January 19, 2025
ಸುದ್ದಿ

ಮಾಣಿಯಲ್ಲಿ ಮುಚ್ಚು ಹರಾಜು ಕಟ್ಟೆ ಕಟ್ಟಡಗಳ ಉದ್ಘಾಟನೆ-ಕಹಳೆ ನ್ಯೂಸ್

ಮಾಣಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ,ಬಂಟ್ವಾಳ ಇದರ ವತಿಯಿಂದ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ 49.19 ರೂ. ಲಕ್ಷ ವೆಚ್ಚದಲ್ಲಿ ಹಾಗೂ ಮಣಿಲ್ಕೂರು ಎಂಬಲ್ಲಿ ರೂ.17.22 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮುಚ್ಚು ಹರಾಜುಕಟ್ಟೆ ಕಟ್ಟಡಗಳ ಉದ್ಘಾಟನೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆ.ಪದ್ಮನಾಭ ರೈ , ಬಿ ರಮಾನಾಥ ರೈ ಮಾಜಿ ಸಚಿವರು ,ಅಬ್ಬಾಸ್ ಅಲಿ ತಾ .ಪಂ ಸದಸ್ಯರು, ಚಂದ್ರಶೇಖರ ಪೂಜಾರಿ, ಪದ್ಮಶೇಖರ್ ಜೈನ್ ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀಮತಿ ಮಂಜುಳಾ ಮಾಧವ ಮಾವೆ ಸದಸ್ಯರು, ಜಿ .ಪಂ .ಶ್ರೀಮತಿ ಮಂಜುಳಾ ಕುಶಾಲ ಪೆರಾಜೆ ,ಶ್ರೀಮತಿ ಬೇಬಿ ಕೃಷ್ಣಪ್ಪ ,ಶ್ರೀ ನೇಮಿರಾಜ್ ರೈ ,ಶ್ರೀ ಹರಿಶ್ಚಂದ್ರ ಪೂಜಾರಿ ,ಶ್ರೀಮತಿ ಮಮತಾ ಎಸ್ ಶೆಟ್ಟಿ ,ಶ್ರೀಮತಿ ಗೀತಾ ಶ್ರೀಧರ ಪೂಜಾರಿ ,ಶ್ರೀಮತಿ ಕಂಚಲಾಕ್ಷಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು