Recent Posts

Sunday, January 19, 2025
ಸಿನಿಮಾ

ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಲಿಪ್ ಲಾಕ್ ಸೀನ್ ; ಮಾತುಗಾರ ಸೃಜನ್ ಜತೆ ತುಟಿಗೆ ತುಟಿ ಸೇರಿಸಿದ ಹರಿಪ್ರಿಯಾ – ಕಹಳೆ ನ್ಯೂಸ್

ಬೆಂಗಳೂರು[ಸೆ. 22] ಮಜಾ ಟಾಕೀಸ್ ಮೂಲಕ ಮನೆ ಮಾತಾಗಿರುವ ಮಾತುಗಾರ ಸೃಜನ್ ಮತ್ತು ಕನ್ನಡತಿ ಹರಿಪ್ರಿಯಾ ಕಾಣಿಸಿಕೊಂಡಿರುವ ‘ಎಲ್ಲಿದ್ದೆ ಇಲ್ಲಿತನಕ’ ಚಿತ್ರದ ಸಾಂಗ್ ರಿಲೀಸ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.

ಈ ಖುಷಿಗೆ ಹೆಸರೇನು… ಈ ನಶೆಗೆ ವಶ ನಾನು.. ಎಂಬ ರೋಮ್ಯಾಂಟಿಕ್ ಸಾಂಗ್ ನಲ್ಲಿ ಹರಿಪ್ರಿಯಾ ಮತ್ತು ಸೃಜನ್ ಕಾಣಿಸಿಕೊಂಡಿದ್ದಾರೆ. ಹಾಡು ಇಂಪಾಗಿದೆ ಜತೆಗೆ ನಾಯಕ ಮತ್ತು ನಾಯಕಿ ಬೋಲ್ಡ್ ಆಗಿ ತೆರೆ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

ಹಾಡಿನಲ್ಲಿ ಎರಡು ಕಡೆ ಲಿಪ್ ಲಾಕ್ ಸೀನ್ ಬಂದು ಹೋಗುತ್ತದೆ. ಬಹುಪಾಲು ವಿದೇಶದಲ್ಲಿಯೇ ಶೂಟ್ ಮಾಡಿರುವ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.