Recent Posts

Sunday, January 19, 2025
ಸುದ್ದಿ

ಭಾರತೀಯ ಜನತಾ ಪಾರ್ಟಿ ಕರೋಪಾಡಿ ಗ್ರಾಮ ಸಮಿತಿಯ ವತಿಯಿಂದ ಮದುವೆಗೆ ಧನಸಹಾಯ -ಕಹಳೆ ನ್ಯೂಸ್

ಕರೋಪಾಡಿ ಗ್ರಾಮದ ಗುಂಡಮಜಲು ವಾರ್ಡಿನ ಗೋಪಿ ಅವರ ಮಗಳು ಶಾರದಾ ಅವರ ಮದುವೆಗೆ ಭಾರತೀಯ ಜನತಾ ಪಾರ್ಟಿ ಕರೋಪಾಡಿ ಗ್ರಾಮ ಸಮಿತಿಯ ವತಿಯಿಂದ 25,000 ರೂಪಾಯಿ ಸಹಾಯಧನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಸಹಕಾರಿ ಸಂಘದ ಅಧ್ಯಕ್ಷರಾದ ವಿಘ್ನೇಶ್ವರ ಭಟ್, ಉಪಾಧ್ಯಕ್ಷರಾದ ರಘುನಾಥ ಶೆಟ್ಟಿ, ಪಟ್ಲ, ಪಂಚಾಯತ್ ಸದಸ್ಯ ಅಶ್ವಥ್ ಶೆಟ್ಟಿ ಆನೆಯಾಲ ಮಂಟಮೆ, ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ವಿನೋದ್ ಶೆಟ್ಟಿ ಪಟ್ಲ, ಪಕ್ಷದ ಪ್ರಮುಖ ಕಾರ್ಯಕರ್ತರಾದ ರಮೇಶ್ ಶೆಟ್ಟಿ ಆನೆಯಾಲ ಗುತ್ತು, ದಾಮೋದರ ಶೆಟ್ಟಿ, ಜಯರಾಮ ಶೆಟ್ಟಿ, ದಾಮೋದರ ಪೂಜಾರಿ, ಸುದರ್ಶನ ಆಳ್ವ, ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು