Friday, September 20, 2024
ಸುದ್ದಿ

” ಪುತ್ತೂರು ಉತ್ಸವ ” ಪುತ್ತೂರು ದಸರಾ ಉತ್ಸವಕ್ಕೆ ಹೊಸ ಮೆರುಗು ನೀಡಿದೆ ; 45 ದಿನಗಳ ವಸ್ತು ಪ್ರದರ್ಶನ ಮತ್ತು ಮನರಂಜನಾ ಶೋ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು ಅಭಿಪ್ರಾಯ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ದಸರಕ್ಕೆ ಈ ಭಾರಿ ಐತಿಹಾಸಿಕ ಮೆರುಗು ನೀಡಲು ಪುತ್ತೂರು ಉತ್ಸವ ಸನ್ನಧವಾಗಿದೆ ಎಂದು ಪುತ್ತೂರು ಶಾಸಕ ಸಂಜೀವ‌ ಮಠಂದೂರು ಅಭಿಪ್ರಾಯ ಪಟ್ಟರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಇವರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿದ ” ಪುತ್ತೂರು ಉತ್ಸವ ” ಎಂಬ ಬೃಹತ್ ಗ್ರಾಹಕರ ಶೋವನ್ನು ಉದ್ಘಾಟಿಸಿ ಮಾತನಾಡಿ ಪುತ್ತೂರಿನಲ್ಲಿ ಇಂತಹ ಶೋವನ್ನು ಆಯೋಜಿಸಿರುವುದು ಪುತ್ತೂರಿಗರಿಗೆ ಹೆಮ್ಮೆಯ ಸಂಗತಿ, ಇದರ ಸದುಪಯೋಗವನ್ನು ಪುತ್ತೂರಿಗರು ಪಡೆದುಕೊಳ್ಳಬೇಕು.
ದಸರಾ ಉತ್ಸವದ ಸಂದರ್ಭದಲ್ಲಿ ಪುತ್ತೂರಿನಲ್ಲಿ ನವರಾತ್ರಿ ಹಾಗೂ ಪುತ್ತೂರು ದಸರಾಗೆ ” ಪುತ್ತೂರು ಉತ್ಸವ ” ಮತ್ತಷ್ಟು ಮೆರುಗು ನೀಡುತ್ತಿದೆ.

‘ಪುತ್ತೂರಿನಲ್ಲಿ ಪುತ್ತೂರು ಉತ್ಸವ’ ಪರ್ಲ್ ಸಿಟಿಯಲ್ಲಿ 45 ದಿನಗಳ ಕಾಲ ನಡೆಯಲಿದೆ ಪುತ್ತೂರು ಉತ್ಸವ – ಕಹಳೆ ನ್ಯೂಸ್ :

 

ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ, ಸೀತಾರಾಮ ರೈ ಸವಣೂರು, ರಾಧಾಕೃಷ್ಣ ರೈ ಬುಡಿಯಾರ್, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಸುಧಾಕರ ಶೆಟ್ಟಿ, ಭವಿನ್ ಶೇಟ್, ಕರುಣಾಕರ ರೈ ಮತ್ತಿತರರು ಉಪಸ್ಥಿತರಿದ್ದರು.