ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಯಶಸ್ವಿ ಮತ್ತು ಗುಣಮಟ್ಟದ ತರಬೇತಿ ನೀಡುತ್ತಿರುವ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಗೆ 10ರ ಸಂಭ್ರಮ. ಕಳೆದ 9 ವರುಷಗಳಿಂದ ಈ ಸಂಸ್ಥೆಯು ಪುತ್ತೂರು, ಸುಳ್ಯ, ಮಡಿಕೇರಿ, ಬೆಳ್ತಂಗಡಿ, ಬಂಟ್ವಾಳ ಮತ್ತು ಕರಾವಳಿ ಭಾಗದ ಹ¯ವಾರು ಉದ್ಯೋಗಾಕಾಂಕ್ಷಿಗಳಿಗೆ ಕಂಪ್ಯೂಟರ್ ಶಿಕ್ಷಣ, ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿರಲಿ, ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅನುವುಮಾಡಿಕೊಡುವುದರಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ಅಗ್ರಗಣ್ಯ ಎಂಬುದನ್ನು ಸಾದರ ಪಡಿಸಿದೆ . ಈ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ರಾಜ್ಯದಾದ್ಯಂತ ಉದ್ಯೋಗ ನಿರ್ವಹಿಸುತಿದ್ದಾರೆ, ಪ್ರತಿ ವಿದ್ಯಾರ್ಥಿಯನ್ನು ಉದ್ಯೋಗದತ್ತ ಕೊಂಡೊಯ್ಯುವುದೇ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಧ್ಯೇಯವಾಗಿದೆ.
ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸುಗಳು : ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸುಗಳಾದPGDCA, DCA, DFA, Certificate in Office Management, Tally GST, Financial Accounting, Graphic Design, Advance Excel, E-Accountant, Smart Accountant, E-Prabesh (free course) ಹಾಗೂ ಇನ್ನಿತರ ಉದ್ಯೋಗ ಪೂರಕ ಕೋರ್ಸುಗಳನ್ನು ಪ್ರತೀ ವಿದ್ಯಾರ್ಥಿಗೂ ವೈಯುಕ್ತಿಕ ಗಮನದ ಮೂಲಕ ನುರಿತ ತರಬೇತುದಾರರಿಂದ ನೀಡಲಾಗುತ್ತದೆ.
ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ: ದಶಮಾನೋತ್ಸವದ ಸಂಭ್ರಮದ ಪ್ರಯುಕ್ತ ಹೊಸದಾಗಿ ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸುಗಳಿಗೆ ದಾಖಲಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆ, PGCET, MAT, ರೈಲ್ವೇ, ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ಸಮಗ್ರ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು.
ಐ.ಆರ್.ಸಿ.ಎಂ.ಡಿ ಉಚಿತ ಗ್ರಂಥಾಲಯ : ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪೂರಕವಾದಂvಹÀ ಸಾವಿರಕ್ಕೂ ಅಧಿಕ ಪುಸ್ತಕಗಳು ಲಭ್ಯವಿದೆ.
ಸರ್ಕಾರಿ ಉದ್ಯೋಗ ನನ್ನ ಕನಸು : ಸರ್ಕಾರಿ ಉದ್ಯೋಗವನ್ನು ಪಡೆಯುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ಕಾರ್ಯಾಗಾರವನ್ನು ಪುತ್ತೂರಿನ ಅನೇಕ ವಿದ್ಯಾಸಂಸ್ಥೆಗÀಳಲ್ಲಿ ಉಚಿತವಾಗಿ ನಡೆಸಿಕೊಂಡು ಬಂದ ಹೆಗ್ಗಳಿಕೆ ಐ.ಆರ್.ಸಿ.ಎಂ.ಡಿ ಗೆ ಸಲ್ಲುತ್ತದೆ.
ಉಚಿತ ಉದ್ಯೋಗ ನೋಂದಾವಣೆ : ಸರ್ಕಾರಿ, ಖಾಸಗಿ ಉದ್ಯೋUಗಳ ಮಾಹಿತಿ ಮತ್ತು ಅರ್ಜಿ ಸಲ್ಲಿಸುವಿಕೆಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಲಾಗುತ್ತದೆ. ಇಲ್ಲಿಯ ಪ್ರತೀ ವಿದ್ಯಾರ್ಥಿಯನ್ನು ಉದ್ಯೋಗದತ್ತ ಕೊಂಡೊಯ್ಯುವಲ್ಲಿ ಸಫಲವಾಗಿದೆ.
ಐ.ಆರ್.ಸಿ.ಎಂ.ಡಿಯ ವೈಶಿಷ್ಟ್ಯತೆಗಳು : ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ನುರಿತ ಶಿಕ್ಷಕರಿಂದ ಪ್ರತೀ ವಿದ್ಯಾರ್ಥಿಗೂ ವೈಯುಕ್ತಿಕ ಗಮನ, Knowledge Hunt Scholarship, GavÀ I-Skill, ಸರಳ ಸುಲಭ ಸೂತ್ರಗಳು, ಉಚಿತ ಉದ್ಯೋಗ ನೋಂದಾವಣೆ, ಉಚಿತ ಪಠ್ಯಪುಸ್ತಕಗಳು, ಅಣುಕು ಪರೀಕ್ಷೆಗಳು, ವೇದಗಣಿತ, ಉದ್ಯೋಗಮೇಳ, ಶೈಕ್ಷಣಿಕ ಪ್ರವಾಸ, Effective andAdvanced training on Tally GST, ಕೋರ್ಸುಗಳು ಇತ್ಯಾದಿ.
ನೋಂದಾಯಿಸಿ: ಪ್ರತಿ ವಿದ್ಯಾರ್ಥಿಯೊಂದಿಗೆ ನಿರಂತರ ಸಂಪರ್ಕವನ್ನಿರಿಸಿ, ಅವರನ್ನು ಉದ್ಯೋಗದತ್ತ ಕೊಂಡೊಯ್ಯವುದು ಐ.ಆರ್.ಸಿ.ಎಮ್.ಡಿ ಯ ಮುಖ್ಯ ಧ್ಯೇಯ. ಸರಕಾರಿ ಹಾಗೂ ಖಾಸಗಿ ಉದ್ಯೋಗಗಳ ಮಾಹಿತಿಯನ್ನು ನಿರಂತರವಾಗಿ ಪ್ರತೀ ವಿದ್ಯಾರ್ಥಿಗೂ ಮೆಸೇಜುಗಳ ಮೂಲಕ ತಲುಪಿಸುವುದು ಇಲ್ಲಿಯ ವೈಶಿಷ್ಟ್ಯತೆ. ಇಲ್ಲಿ ಪ್ರತಿದಿನ ಬೆಳಿಗ್ಗೆ 7.30 ರಿಂದ ಬ್ಯಾಚುಗಳು ಹಾಗೂ ಭಾನುವಾರದ ಬ್ಯಾಚುಗಳು ಲಭ್ಯವಿದೆ. ಆಸಕ್ತರು ಪುತ್ತೂರಿನ ಸಿಟಿ ಹಾಸ್ಪಿಟಲ್ ಬಳಿಯ ಹಿಂದೂಸ್ಥಾನ್ ಕಾಂಪ್ಲೆಕ್ಸ್‍ನಲ್ಲಿ ಕಾರ್ಯಾಚರಿಸುತ್ತಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಲು 9632320477 ಗೆ ಕರೆಮಾಡಿ.