Friday, January 24, 2025
ಸುದ್ದಿ

ಉರ್ವಸ್ಟೋರ್ ಸುಂಕದಕಟ್ಟೆಯಲ್ಲಿ ವೇದವ್ಯಾಸ್ ಕಾಮತ್ ರವರ ಅನುದಾನದಲ್ಲಿ ತಡೆಗೋಡೆ ಕಾಮಗಾರಿಯ ಗುದ್ದಲಿ ಪೂಜೆ –ಕಹಳೆ ನ್ಯೂಸ್

ಉರ್ವಸ್ಟೋರ್ ಸುಂಕದಕಟ್ಟೆ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಬಳಿ ಶಾಸಕರಾದ ವೇದವ್ಯಾಸ್ ಕಾಮತ್ ರವರ ಅನುದಾನದಲ್ಲಿ ತಡೆಗೋಡೆ ಕಾಮಗಾರಿಯ ಗುದ್ದಲಿ ಪೂಜೆ ವಾರ್ಡ್ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಯವರ ಅಧ್ಯಕ್ಷತೆ ಯಲ್ಲಿ ನಡೆಯಿತು.

ಕಾರ್ಯಕ್ರಮ ದಲ್ಲಿ ಬೂತ್ ಅಧ್ಯಕ್ಷ ರಾದ ಅಮಿತ್ ರಾಜ್, ಕಲ್ಲುರ್ಟಿ ಪಂಜುರ್ಲಿ ದೈವಸಾನದ ದ ಮೊಕ್ತೇಸಕರಾದ ಧರ್ಮಪಾಲ ಅಮೀನ್, ಹಿರಿಯ ಕಾರ್ಯಕರ್ತ ಸುಭಾಷ್ , ಗುರು ಪ್ರಸಾದ್, ಶಿವ ಕುಮಾರ್ ಮಹಿಳಾ ಪ್ರಮುಖರಾದ ಜಯಲಕ್ಷ್ಮೀ ಶೆಟ್ಟಿ, ಸುರೇಖಾ ಹೆಗ್ಡೆ, ಗೀತಾ, ಸರಸ್ವತಿ, ಇತರ ಸದಸ್ಯರು ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು