Wednesday, January 22, 2025
ಸುದ್ದಿ

ನಾಳೆ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ‘ಭವ ವಸ್ತ್ರಂ’ ಶುಭಾರಂಭ – ಕಹಳೆ ನ್ಯೂಸ್

ಪುತ್ತೂರು : ನೆಲ್ಲಿಕಟ್ಟೆಯ ಪ್ರೈವೇಟ್ ಬಸ್ ನಿಲ್ದಾಣ ಬಳಿಯಿರುವ ರೈ ಕಾಂಪ್ಲೆಕ್ಸ್ ನಲ್ಲಿ ‘ಭವ ಎಲೆಕ್ಟ್ರಿಕಲ್ಸ್’ ನ ಸಹ ಉದ್ಯಮ ‘ಭವ ವಸ್ತ್ರಂ’ ನಾಳೆಯಿಂದ ಶುಭಾರಂಭಗೊಳ್ಳಲಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೀರೆಯರಿಗಾಗಿ ನವನವೀನ ವಿನ್ಯಾಸದ ಹಾಗೂ ನೂತನ ಶೈಲಿಯ ಬನಾರಸ್ ಸಿಲ್ಕ್, ಕ್ರೇಪ್ ಲೆನೆನ್ ಹಾಗೂ ಕುರ್ತಾಗಳು ಅತೀ ಕಡಿಮೆ ಬೆಲೆಗೆ ಸಿಗಲಿದೆ. 9481472241 ಈ ಮೊಬೈಲ್ ನಂಬರನ್ನು ಸೇವ್ ಮಾಡಿಕೊಂಡಲ್ಲಿ ವಾಟ್ಸ್ಆಪ್ ಸ್ಟೇಟಸ್ ನಲ್ಲಿ ಹೊಸ ಹೊಸ ಲೇಟೆಸ್ಟ್ ಸೀರೆಗಳು ಮತ್ತು ಕುರ್ತಾಗಳು ಅಪ್ಡೇಟ್ ಆಗಲಿದೆ. ಹಾಗೂ ನಮ್ಮಲ್ಲಿ ಎಲ್ಲಾ ರೀತಿಯ ಪೇಪರ್ ಬ್ಯಾಗ್ ಹಾಗೂ ಬಟ್ಟೆ ಬ್ಯಾಗ್ ಗಳು ಲಭ್ಯವಿದೆ.