Recent Posts

Monday, April 7, 2025
ಸುದ್ದಿ

Breaking News : ಪುತ್ತೂರಿನ ನಗರದ ಕೃಷ್ಣಭವನ ಹೋಟೆಲ್’ನ ಪಾಕ ಪ್ರವೀಣ ಮಹಾಬಲ ಭಟ್ ಇನ್ನಿಲ್ಲ – ಕಹಳೆ ನ್ಯೂಸ್

ಪುತ್ತೂರು : ನಗರದ ಕೃಷ್ಣಭವನ ಹೋಟೆಲ್ ನ ಪಾಕ ಪ್ರವೀಣ, ತಮ್ಮ ಕೈರುಚಿ ಮೂಲಕ ಸಾವಿರಾರು ಜನರ ಮನ್ನಣೆಗೆ ಪಾತ್ರರಾಗಿದ್ದ ಮಹಾಬಲ ಭಟ್ ಇಂದು ಸಂಜೆ ನಿಧನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಕೆಲ ಸಮಯಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರು, ಇಂದು ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಪುತ್ತೂರಿನ ಪಾಕ ಪ್ರೀಯರಿಗೆ ಇದು ಬೇಸರ ತಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ