ಉಪ್ಪಿನಂಗಡಿ : ಇಳಂತಿಲ ಗ್ರಾಮದ ವಾಣಿನಗರ ನಿವಾಸಿ ಅಪ್ರತಿಮ ಸಂಘಟಕ, ಸಮಾಜಮುಖಿ ಚಿಂತಕ, ಯಕ್ಷಗಾನ ಕಲಾವಿದ – ಪ್ರೋತ್ಸಹಕ, ರಾಜಕೀಯ ಹಿರಿಯ ನೇತಾರ ಹರಿಚಂದ್ರ ಆಚಾರ್ಯ ಇಳಂತಿಲ ಇನ್ನು ನೆನಪು ಮಾತ್ರ.
ಇಂದು ಬೆಳಗ್ಗೆ ತಮ್ಮ ಸ್ವ – ಗ್ರಹದಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಮಕ್ಕಳಾದ ರವಿ ಇಳಂತಿಲ, ಗಿರೀಶ್ ಇಳಂತಿಲ, ಸುರೇಂದ್ರರನ್ನು ಮೃತರು ಅಗಲಿದ್ದಾರೆ.
ಇವರ ನಿಧನ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ.