Sunday, January 19, 2025
ಸಿನಿಮಾ

ಸ್ಯಾಂಡಲ್‍ವುಡ್ ಸ್ಮೈಲಿಂಗ್ ಕ್ವೀನ್ ಹರ್ಷಿಕಾ ಪೂಣಚ್ಚ ಹಾಟ್ ಫೋಟೋಶೂಟ್ – ಕಹಳೆ ನ್ಯೂಸ್‍

ಬೆಂಗಳೂರು: ಸ್ಯಾಂಡಲ್‍ವುಡ್ ಸ್ಮೈಲಿಂಗ್ ಕ್ವೀನ್ ಹರ್ಷಿಕಾ ಪೂಣಚ್ಚರ ಹೊಸ ಫೋಟೋಶೂಟ್ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.

ಬಹುತೇಕ ಕಲಾವಿದರು ಪ್ರತಿವರ್ಷ ತಮ್ಮ ಬಗೆ ಬಗೆಯ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಹೊಸ ಫೋಟೋಶೂಟ್ ಮೂಲಕ ತಮ್ಮಲ್ಲಿಯ ಬದಲಾವಣೆಯನ್ನು ತಾವೇ ಕಂಡುಕೊಳ್ಳುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

View this post on Instagram

I'm COOL ,But Global warming made me HOT ??? Wearing beautiful @nadira.couture MUH @lubna_shik Captured perfectly by @dlitephotos

ಜಾಹೀರಾತು
ಜಾಹೀರಾತು
ಜಾಹೀರಾತು

A post shared by SmilingQueen Harshika Poonacha (@harshikapoonachaofficial) on

ಇದೀಗ ಚಂದನವನದ ಮುಗಳ್ನಗೆ ಚೆಲುವೆ ಹರ್ಷಿಕಾ ಪೂಣಚ್ಚ ಫೋಟೋಶೂಟ್ ಮಾಡಿಸಿಕೊಂಡಿದ್ದು, ನಟಿಯ ಚೆಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹರ್ಷಿಕಾ ತಮ್ಮ ಹೊಸ ಫೋಟೋಗಳನ್ನು ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹೊಸ ಸಿನಿಮಗಾನೇದರೂ ಹರ್ಷಿಕಾ ಫೋಟೋಶೂಟ್ ಮಾಡಿಸಿಕೊಂದ್ರಾ ಎಂಬುದನ್ನು ಸ್ಮೈಲಿಂಗ್ ಕ್ವೀನ್ ರಿವೀಲ್ ಮಾಡಿಲ್ಲ.