ಕಾಪು: ಇಲ್ಲಿನ ಉದ್ಯಾವರ ಪಡುಕರೆ ರಾಮ ಭಜನಾ ಮಂದಿರದ ಬಳಿ ಸಮುದ್ರ ತೀರದಲ್ಲಿ ಗಂಡಸಿನ ಶವವೊಂದು ಪತ್ತೆಯಾದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಶವವನ್ನು ಪರಿಶೀಲಿಸಿದಾಗ ಕಿಸೆಯಲ್ಲಿದ್ದ ಡ್ರೈವಿಂಗ್ ಲೈಸೆನ್ಸ್ ಮೂಲಕ ಕೊಡವೂರು ನಿವಾಸು ನಿತ್ಯಾನಂದ ಕೋಟ್ಯಾನ್ ಎಂದು ಗುರುತಿಸಲಾಗಿದೆ.
ಅವರ ಬೈಕ್ ಪಡುಕೆರೆ ರಸ್ತೆ ಬದಿ ಪತ್ತೆಯಾಗಿದೆ.