Recent Posts

Monday, January 20, 2025
ರಾಜಕೀಯ

ಭಾರತದಲ್ಲಿ ಹಿಂದೂಗಳ ಕಾರಣದಿಂದ ಮುಸ್ಲಿಮರು ಸಂತೋಷದಿಂದಿದ್ದಾರೆ : ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ – ಕಹಳೆ ನ್ಯೂಸ್‍

ಹೊಸದಿಲ್ಲಿ: ಈ ಜಗತ್ತಿನ ಮುಸ್ಲಿಮರು ಅತ್ಯಂತ ಸಂತೋಷದಿಂದ ಇರುವುದು ಭಾರತದಲ್ಲಿ. ಅದು ಕೂಡಾ ಹಿಂದೂಗಳ ಕಾರಣದಿಂದ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.

ಒರಿಸ್ಸಾದಲ್ಲಿ ನಡೆದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ್ ನಲ್ಲಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಕೇವಲ ಒಂದು ಧರ್ಮವಲ್ಲ. ಒಂದು ಭಾಷೆಯಲ್ಲ, ಅಥವಾ ಈ ದೇಶದ ಹೆಸರಲ್ಲ. ಬದಲಾಗಿ ಭಾರತದಲ್ಲಿ ವಾಸಿಸುವ ಎಲ್ಲರ ಸಂಸ್ಕೃತಿ. ಮತ್ತು ಎಲ್ಲಾ ಧರ್ಮವನ್ನು ಇದು ಗೌರವಿಸುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಹೂದಿಗಳಿಗೆ ರಕ್ಷಣೆ ನೀಡಿದ ಏಕೈಕ ದೇಶ ಭಾರತ. ಪಾರ್ಸಿಗಳು ಸಂತೋಶದಿಂದಲೇ ಈ ದೇಶದಲ್ಲಿ ಆಚರಣೆ ನಡೆಸುತ್ತಿದ್ದಾರೆ. ವಿಶ್ವದ ಅತ್ಯಂತ ಸುಖಿ ಮುಸ್ಲಿಮರು ಇರುವುದು ಭಾರತದಲ್ಲಿ. ಯಾಕೆಂದರೆ ನಾವು ಹಿಂದೂಗಳು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಹೇಳಿದರು.